Geneva gown
ನಾಮವಾಚಕ

ಜಿನೀವ ಗೌನು; ಉಪದೇಶ ವೇದಿಕೆಯಲ್ಲಿ ಕ್ಯಾಲ್ವಿನಿಸ್ಟ್‍ ಪಂಥ ಮತ್ತು ಲೋ ಚರ್ಚ್‍ ಪಂಥದವರು ತೊಡುವ ಕರಿಯ ಗೌನು.